ಕೇವಲ ಒಂದು ರನ್ನಿಂದ RCBಯ ಪ್ಲೇ ಆಫ್ ಕನಸು ನುಚ್ಚುನೂರಾಗೋ ಸಾಧ್ಯತೆ! ಹೇಗೆ ಅಂತೀರಾ?

  • 3 days ago
ಸದ್ಯ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗಿಂತ ನೆಟ್‌ ರನ್‌ರೇಟ್‌ನಲ್ಲಿ ಹಿಂದಿದೆ. ಹೀಗಾಗಿ ಚೆನ್ನೈ ಎದುರು ಆರ್‌ಸಿಬಿ ಗೆಲುವು ಸಾಧಿಸಿದರೂ ಪ್ಲೇ ಆಫ್ ಹಾದಿ ಕನ್ಫರ್ಮ್ ಆಗಲ್ಲ. ಸಿಎಸ್‌ಕೆ ನೆಟ್‌ ರನ್‌ರೇಟ್ ಹಿಂದಿಕ್ಕಿದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್‌ಗೇರಲಿದೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs

~HT.188~ED.34~PR.28~##~

Recommended